ಬೆಂಗಳೂರು: ರಾಬರ್ಟ್ ತೆಲುಗು ರಿಲೀಸ್ ಗೆ ಅಡ್ಡಿ ಮಾಡಿರುವ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡುವಾಗ ಕನ್ನಡಿಗರ ಭಾಷಾಭಿಮಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.ಕನ್ನಡಿಗರಿಗೇ ಕನ್ನಡದ ಬಗ್ಗೆ ಭಾಷಾಭಿಮಾನ ಇಲ್ಲ. ಬೇರೆ ಭಾಷೆಯವರು ಅವರ ಭಾಷೆ ಮಾತನಾಡುವಾಗ ನಾವು ಅವರ ಭಾಷೆ ಮಾತಾಡ್ತೀವಿ. ನಾವ್ಯಾಕೆ ನಮ್ಮ ಭಾಷೆ ಮಾತಾಡಲ್ಲ ಎಂದಿದ್ದರು. ಈ ಬಗ್ಗೆ ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ‘ಅಂದು ನಾನಾಡಿದ ಮಾತು ಕನ್ನಡಿಗರೇ