ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಬದುಕಿನಲ್ಲಿ ಏನೇ ಶುಭ ಗಳಿಗೆಯಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಾರೆ. ಇಂದು ಅವರ ವಿವಾಹ ವಾರ್ಷಿಕೋತ್ಸವವಾಗಿದ್ದು, ಆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.ಮನೆಯವರ ವಿರೋಧ ಕಟ್ಟಿಕೊಂಡು ಜಗ್ಗೇಶ್, ಪರಿಮಳಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಆಗ 2000 ರೂ. ಖರ್ಚಿನಲ್ಲಿ 35 ವರ್ಷದ ಹಿಂದೆ ಮದುವೆಯಾದ ನೆನಪುಗಳು ಇನ್ನೂ ಅಮರ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.1984 ಮಾರ್ಚ್ 22 ನಾನು ಪರಿಮಳ 2000 ರೂ. ಖರ್ಚಿನಲ್ಲಿ ಮದುವೆಯಾಗಿ ಇಂದಿಗೆ 35