ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಕಲಾ ಜೀವನ ಕಟ್ಟಿಕೊಳ್ಳಲು ಎಷ್ಟು ಕಷ್ಟಪಟ್ಟಿದ್ದರೆಂದು ಎಲ್ಲರಿಗೂ ಗೊತ್ತು. ಇದೀಗ ಹಳೆಯ ಘಟನೆಯೊಂದನ್ನು ಜಗ್ಗೇಶ್ ಮೆಲುಕು ಹಾಕಿಕೊಂಡಿದ್ದಾರೆ.