ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಜನ್ಮದಿನದ ಸಂಭ್ರಮ. ಅವರಿಗೆ ಶುಭ ಕೋರಿರುವ ನವರಸನಾಯಕ ಜಗ್ಗೇಶ್ ಮುರಳಿ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಿದ್ದಾರೆ. ‘ನಾನು, ಪುನೀತ್ ನಂತೆ ಶ್ರೀಮುರಳಿ ಕೂಡಾ 17 ನೇ ತಾರೀಖಿಗೆ ಹುಟ್ಟಿದವ. 1 ಪ್ಲಸ್ 7 ಎಂದರೆ 8 ಕರಾಬು ಸಂಖ್ಯೆ. ನಾವು ಯಾರಿಗೂ ಅರ್ಥವಾಗಲ್ಲ ,ತಲೆಬಾಗಲ್ಲ, ಗೆಲ್ಲದೆ ಹಿಂದಿರುಗೋಲ್ಲ, ಅಹಂಕಾರ ಪಡಲ್ಲ, ಶ್ರದ್ಧೆ ಭಕ್ತಿ, ಸ್ವಾಭಿಮಾನ ತ್ಯಾಗವಿಲ್ಲ. ಗೌರವಿಸಿದರೆ ಪಾದಪೂಜೆ ತಪ್ಪಲ್ಲ. ಅಣಕಿಸಿ ಅವಮಾನಿಸಿದರೆ