ಬೆಂಗಳೂರು: ಮೊನ್ನೆಯಷ್ಟೇ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಇದೀಗ ಜಗ್ಗೇಶ್ ಮಾಡಿದ್ದಾರೆ. ಅದೇನದು ಅಂತೀರಾ? ಈ ಸ್ಟೋರಿ ಓದಿ. ವಾರಂತ್ಯದಲ್ಲಿ ಪುನೀತ್ ರಾಜ್ ಕುಮಾರ್ ಕಲರ್ಸ್ ವಾಹಿನಿಯಲ್ಲಿ ಫ್ಯಾಮಿಲಿ ಪವರ್ ಎನ್ನುವ ಶೋ ನಡೆಸಿಕೊಡುತ್ತಾರೆ. ಅದರಲ್ಲಿ ನವರಸನಾಯಕ ಜಗ್ಗೇಶ್ ಬಗ್ಗೆ ಅವರ ಹಾಸ್ಯ, ಎಕ್ಸ್ ಪ್ರೆಷನ್ ಬಗ್ಗೆ ಹೇಳಿಕೊಂಡು ಹೊಗಳಿದ್ದರು. ಜಗ್ಗೇಶ್ ಸರ್ ಮೀಟ್ ಆದಾಗಲೆಲ್ಲಾ ಖುಷಿಯಾಗುತ್ತದೆ. ನಾನು ಅವರ ದೊಡ್ಡ ಫ್ಯಾನ್ ಎಂದು ಪುನೀತ್ ಹೇಳಿಕೊಂಡಿದ್ದರು.ಇದೀಗ