ಬೆಂಗಳೂರು: ಕೆಲವು ದಿನಗಳ ಹಿಂದೆ ಡಾ.ರಾಜಕುಮಾರ್ ನಾಡದೇವತೆ ಚಾಮುಂಡೇಶ್ವರಿ ಬಗ್ಗೆ ಹಾಡಿದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಹಾಡು ಹಾಡಿದ ಸಂದರ್ಭದ ಬಗ್ಗೆ ನವರಸನಾಯಕ ಜಗ್ಗೇಶ್ ಕತೆಯೊಂದನ್ನು ಹೇಳಿದ್ದಾರೆ.ಈ ಹಾಡು ಹಾಡಿದ ಮೂರು ದಿನಗಳ ಬಳಿಕ ಜಗ್ಗೇಶ್ ಅಣ್ಣಾವ್ರನ್ನು ನೋಡಲು ಅವರ ಮನೆಗೆ ಹೋಗಿದ್ದರಂತೆ. ಆದರೆ ಆಗ ಅವರು ಮಲಗಿದ್ದರಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಪಾರ್ವತಮ್ಮನವರು ಜಗ್ಗೇಶ್ ಜತೆ ಮಾತನಾಡುತ್ತಾ ತುಂಬಾ ವರ್ಷಗಳ ಬಳಿಕ ಯಜಮಾನರು ಸಡನ್