ಬೆಂಗಳೂರು: ನವರಸನಾಯಕ ಜಗ್ಗೇಶ್ ರಣಧೀರ ಸಿನಿಮಾದಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಕಾಲದ ಘಟನೆಯೊಂದನ್ನು ಜಗ್ಗೇಶ್ ಈಗ ಸ್ಮರಿಸಿಕೊಂಡಿದ್ದಾರೆ.1987 ರಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ರಣಧೀರ ಸಿನಿಮಾದ 25 ನೇ ವಾರದ ಸಂಭ್ರಮದ ಕಾರ್ಯಕ್ರಮಕ್ಕೆ ತಮ್ಮನ್ನು ಪೊಲೀಸರು ಒಳ ಬಿಟ್ಟಿರಲಿಲ್ಲ. ಆವತ್ತು ಮ್ಯಾನೇಜರ್ ಮಧ್ಯಪ್ರವೇಶಿಸಿ ನಮ್ಮನ್ನು ಒಳಬಿಟ್ಟಿದ್ದರು.ಆ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್ ಮುಖ್ಯ ಅತಿಥಿಯಾಗಿದ್ದರು. ನಾನು, ಪರಿಮಳ ಹೋದಾಗ ನಮ್ಮನ್ನು ಪೊಲೀಸರು