ಬೆಂಗಳೂರು: ಲಾಕ್ ಡೌನ್ ನಿಂದಾಗಿ ಅತೀ ಹೆಚ್ಚು ತೊಂದರೆಗೀಡಾದವರು ದಿನಗೂಲಿ ಕಾರ್ಮಿಕರು. ಹಲವು ದಾನಿಗಳು ಇವರ ನಿತ್ಯದ ಊಟಕ್ಕಾಗಿ ವ್ಯವಸ್ಥೆ ಮಾಡುತ್ತಿದ್ದರೂ ಎಲ್ಲರಿಗೂ ಅದು ತಲುಪುತ್ತಿಲ್ಲ.