ಬೆಂಗಳೂರು: ನವರಸನಾಯಕ ಜಗ್ಗೇಶ್ ರದ್ದು ಎಂಥಾ ಫೇಮಸ್ ಲವ್ ಸ್ಟೋರಿ ಎಂಬುದು ಎಲ್ಲರಿಗೂ ಗೊತ್ತು. ಸುಪ್ರೀಂಕೋರ್ಟ್ ವರೆಗೆ ಹೋಗಿ ತಾವು ಮೆಚ್ಚಿದ ಪರಿಮಳ ಅವರನ್ನೇ ಮದುವೆಯಾಗಿದ್ದರು ಜಗ್ಗೇಶ್.ಇಂತಿಪ್ಪ ಜಗ್ಗೇಶ್ ತನ್ನ ಹರೆಯದ ವಯಸ್ಸಿನಲ್ಲಿ ಪರಿಮಳ ಮೇಲೆ ಲವ್ ಆಗಿದ್ದು ಇದೇ ಹಾಡು ಕೇಳಿ ಎಂದು ಗುಟ್ಟೊಂದನ್ನು ಬಯಲು ಮಾಡಿದ್ದಾರೆ. ಇದುವರೆಗೆ ನಾನು ಯಾರಿಗೂ ಹೇಳಿಲ್ಲ. ಆದರೆ ನನ್ನ 20 ರ ಹರೆಯದಲ್ಲಿ ಪರಿಮಳಳ ಮೇಲೆ ನನಗೆ ಲವ್ ಆಗಿದ್ದು ಇದೇ