ಬೆಂಗಳೂರು: ದರ್ಶನ್-ಜಗ್ಗೇಶ್ ಫ್ಯಾನ್ಸ್ ವಾರ್ ಇನ್ನೂ ನಿಂತಿಲ್ಲ. ನಿನ್ನೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ನಟ ಜಗ್ಗೇಶ್ ನೇರವಾಗಿಯೇ ದರ್ಶನ್ ಮೇಲೆ ತಮ್ಮ ಬೇಸರ ಹೊರಹಾಕಿದ್ದಾರೆ.ಇಷ್ಟೆಲ್ಲಾ ಆದ ಬಳಿಕ ದರ್ಶನ್ ನನಗೆ ಒಂದು ಕರೆ ಮಾಡಬಹುದಿತ್ತು. ಅಥವಾ ಆ ಹುಡುಗರಿಗೆ ಕರೆ ಮಾಡಿ ಬುದ್ಧಿ ಹೇಳಬಹುದಿತ್ತು. ಆದರೆ ಮಾಡಿಲ್ಲ. ನಮ್ಮಂಥಾ ಹಿರಿಯರ ದೌರ್ಬಾಗ್ಯ ಇದು. ಅಂದು ದರ್ಶನ್ ರನ್ನು ಪೊಲೀಸರು ಬಂಧಿಸಿ ಬರಿಗಾಲಲ್ಲಿ ನಿಲ್ಲಿಸಿದಾಗ ಬೆಂಬಲ ಕೊಟ್ಟವನು ನಾನೇ. ನನ್ನ ಜೊತೆಗೆ ಸಾ