ಬೆಂಗಳೂರು: ಹತ್ರಾಸ್ ನಲ್ಲಿ 19 ವರ್ಷದ ದಲಿಯ ಯುವತಿ ಮೇಲೆ ನಾಲ್ವರು ಕಾಮುಕರು ನಡೆಸಿದ ಕ್ರೂರ ಕೃತ್ಯ ಖಂಡಿಸಿರುವ ನವರಸನಾಯಕ ಜಗ್ಗೇಶ್ ಅವಕಾಶವಿದ್ದಿದ್ದರೆ ಈ ಪಾಪಿಗಳನ್ನು ನಾನೇ ನೇಣಿಗೆ ಹಾಕುತ್ತಿದ್ದೆ ಎಂದು ಕಿಡಿ ಕಾರಿದ್ದಾರೆ.