ಬೆಂಗಳೂರು: ತನ್ನ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ನಡೆದ ವಾಗ್ವಾದದ ಕುರಿತಂತೆ ತಪ್ಪಾಗಿ ಬರೆದ ಕನ್ನಡ ದಿನಪತ್ರಿಕೆಯೊಂದರ ವಿರುದ್ಧ ನವರಸನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಲೈವ್ ಬಂದು ಆಕ್ರೋಶ ಹೊರಹಾಕಿದ್ದಾರೆ.ನಿಮಗೆ ಇದು ಬೇಕಿತ್ತಾ ಎಂಬ ಅಡಿಬರಹದಲ್ಲಿ ಲೈವ್ ವಿಡಿಯೋ ಹಾಕಿದ ಜಗ್ಗೇಶ್ ನಿನ್ನೆ ನಡೆದ ಘಟನೆ ಬಗ್ಗೆ ನಾನು ದರ್ಶನ್ ಅಭಿಮಾನಿಗಳಿಗೆ ಕಾಗೆ ಹಾರಿಸಿದೆ, ಎಸ್ಕೇಪ್ ಆದೆ ಎಂದೆಲ್ಲಾ ಸುಳ್ಳು ಸುದ್ದಿ ಹಾಕಿದ್ದೀರಿ. ನಿಮಗೆ ಹೀಗೆಲ್ಲಾ ಹಾಕಕ್ಕೆ ಹೇಗೆ ಮನಸ್ಸು