ಬೆಂಗಳೂರು: ನವರಸನಾಯಕ ಜಗ್ಗೇಶ್ ಲಾಕ್ ಡೌನ್ ಸಮಯದಲ್ಲಿ ನಿದ್ರೆಯ ವಿಚಾರದಲ್ಲಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರಂತೆ. ಹಾಗಂತ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಎದ್ದೇಳು ಮಂಜುನಾಥ ಸಿನಿಮಾದಲ್ಲಿ ಜಗ್ಗೇಶ್ ಸದಾ ನಿದ್ರೆ ಮಾಡುವ ವ್ಯಕ್ತಿಯ ಪಾತ್ರ ಮಾಡಿದ್ದರು. ಇದೀಗ ಲಾಕ್ ಡೌನ್ ಸಮಯದಲ್ಲಿ ಜಗ್ಗೇಶ್ ದಿನವೊಂದಕ್ಕೆ 14 ಗಂಟೆ ನಿದ್ರಿಸಿ ಆ ದಾಖಲೆಯನ್ನೂ ಮುರಿದಿದ್ದಾರಂತೆ.ದಿನಾ ಕೆಲಸ ಮಾಡದೇ ತಿನ್ನುವುದು, ಸಿನಿಮಾ ನೋಡುವುದು ಮಾಡುತ್ತಾ ಬೋರ್ ಆಯಿತು. ಅದಕ್ಕೆ ಬದಲಾವಣೆ ಇರಲಿ ಎಂದು ಹೆಚ್ಚು