ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರಮುಖ ತಾರೆಯರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರಬೇಕಾದರೆ ನವರಸನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಒಂದು ಕುತೂಹಲ ಕೆರಳಿಸುವಂತಿದೆ.ಭಾರೀ ಸಂಪತ್ತು ಕೂಡಿ ಹಾಕಿರುವ ಸ್ಟಾರ್ ಗಳಿಗೆ ಟಾಂಗ್ ಕೊಡುವಂತೆ ಜಗ್ಗೇಶ್ ಟ್ವೀಟ್ ಒಂದನ್ನು ಮಾಡಿದ್ದಾರೆ. ಆದರೆ ಸಾಮಾನ್ಯವಾಗಿ ಇಂತಹ ಬುದ್ಧಿಮಾತುಗಳನ್ನು ಟ್ವೀಟ್ ಮಾಡುವ ಜಗ್ಗೇಶ್ ಇದು ಸಹಜವಾಗಿಯೇ ಮಾಡಿರುವ ಟ್ವೀಟೋ, ಬೇಕೆಂದೇ ಇಂದಿನ ಸ್ಯಾಂಡಲ್ ವುಡ್ ತಾರೆಯರ ಸ್ಥಿತಿ ಗತಿಯ ಬಗ್ಗೆ ಪರೋಕ್ಷವಾಗಿ ಹೇಳಿರುವ