ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಸಿನಿ ಲೋಕದ ಗಣ್ಯರೂ ಯಶ್ ಗೆ ಹುಟ್ಟು ಹಬ್ಬದ ಶುಭಾಷಯ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ನವರಸನಾಯಕ ಜಗ್ಗೇಶ್ ದೊಡ್ಡ ಆಸೆಯನ್ನೇ ಹೊರ ಹಾಕಿದ್ದಾರೆ. ಟ್ವಿಟರ್ ನಲ್ಲಿ ಯಶ್ ಗೆ ಶುಭ ಕೋರಿರುವ ಜಗ್ಗೇಶ್ ರಾಯರ ದಯೆಯಿಂದ ಸದ್ಯದಲ್ಲೇ ಮನೆಯಲ್ಲಿ ತೊಟ್ಟಿಲು ಅನಾವರಣವಾಗಿಲಿ ಎಂದು ಹಾರೈಸಿದ್ದಾರೆ!ಮದುವೆಯಾಗಿ ಆಗಲೇ ಒಂದು ವರ್ಷ ಕಳೆಯಿತು. ಇನ್ನು ರಾಕಿಂಗ್ ಸ್ಟಾರ್ ದಂಪತಿಗೆ ಇಂತಹ ಪ್ರಶ್ನೆ ಸಾಮಾನ್ಯ