Photo Courtesy: Twitterಎರ್ನಾಕುಳಂ: ಜೈಲರ್ ಸಿನಿಮಾದಲ್ಲಿ ಪ್ರಮುಖ ವಿಲನ್ ಪಾತ್ರ ಮಾಡಿದ್ದ ನಟ ವಿನಾಯಗನ್ ನಿಜ ಜೀವನದಲ್ಲೂ ವಿಲನ್ ಆಗಿದ್ದಾರೆ.ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಯಲ್ಲೇ ರಂಪಾಟ ನಡೆಸಿದ್ದು, ಅರೆಸ್ಟ್ ಆಗಿದ್ದಾರೆ. ಕೇರಳದ ಉತ್ತರ ಎರ್ನಾಕುಳಂ ಪೊಲೀಸರು ಬಾಬರ್ ರನ್ನು ಬಂಧಿಸಿದ್ದಾರೆ. ವಿನಾಯಗನ್ ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ನಡೆಸುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದೂರೊಂದು ದಾಖಲಾಗಿತ್ತು. ಇದೇ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು.ಕುಡಿದ ಮತ್ತಿನಲ್ಲಿ ಪೊಲೀಸ್