ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಥಿಯೇಟರ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ನಡುವೆ ಸ್ಯಾಟ್ ಲೈಟ್ಸ್ ಹಕ್ಕು ಕೂಡಾ ದಾಖಲೆ ಮೊತ್ತಕ್ಕೆ ಸೇಲ್ಸ್ ಆಗಿದೆ.ನಿನ್ನೆ ಬೆಳ್ಳಂ ಬೆಳಿಗ್ಗೆಯೇ ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತು ಜನ ಜೇಮ್ಸ್ ವೀಕ್ಷಣೆ ಮಾಡುತ್ತಿದ್ದಾರೆ. ಇನ್ನೇನು ವಾರಂತ್ಯ ಬರುತ್ತಿದ್ದು, ಈ ನೂಕು ನುಗ್ಗಲು ಇನ್ನಷ್ಟು ಹೆಚ್ಚಾಗಲಿದೆ.ಇನ್ನು, ಜೇಮ್ಸ್ ಸಿನಿಮಾ ಸ್ಯಾಟ್ ಲೈಟ್ ಹಕ್ಕು ಬರೋಬ್ಬರಿ 13.80 ಕೋಟಿ ರೂ.ಗೆ ಕನ್ನಡದಲ್ಲಿ