ಬೆಂಗಳೂರು: ಬಹುತಾರಾಗಣದ ಜಾನ್ ಜಾನಿ ಜನಾರ್ಧನ್ ಚಿತ್ರ ನವಂಬರ್ 11 ಕ್ಕೆ ಬಿಡುಗಡೆಯಾಗಲಿದೆ. ಯೋಗೇಶ್, ಅಜೇಯ್ ರಾವ್ ಮತ್ತು ಕೃಷ್ಣ ನಾಯಕರಾಗಿ ನಟಿಸಿರುವ ಚಿತ್ರ ಇದಾಗಿದೆ.ಮೂವರು ಸ್ನೇಹಿತರ ಕುರಿತು ಇರುವ ಕತೆ ಇದಾಗಿದೆ. ವಿಶೇಷ ಎಂದರೆ ಇದರಲ್ಲಿ ಮಾಲಾಶ್ರೀ , ಐಂದ್ರಿತಾ ರೇ ಹಾಗೂ ಬಾಲಿವುಡ್ ಬೆಡಗಿ ಕಂಗನಾ ರನಾವತ್ ಕೂಡಾ ನಟಿಸಿದ್ದಾರೆ. ಮೂವರು ನಾಯಕರಿರುವ ಕಾರಣ ಹೊಡೆದಾಟದ ದೃಶ್ಯಗಳಿಗೆ, ಮನರಂಜನೆಗೆ ಕೊರತೆಯಿರಲಿಕ್ಕಿಲ್ಲ.ಅರ್ಜುನ್ ಜನ್ಯಾ ಸಂಗೀತವಿದೆ. ಸಂತೋಷ್ ರೈ ಪಾತಾಜೆ