ಬೆಂಗಳೂರು : ಅಂಬಿ ನಿಧನರಾದ ಹಿನ್ನಲೆಯಲ್ಲಿ ಈಗಾಗಲೇ ಚಿತ್ರರಂಗದ ಹಲವು ಗಣ್ಯರು ಕಂಠೀರವ ಸ್ಟೇಡಿಯಂಗೆ ಆಗಮಿಸಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇದೀಗ ಅಂಬರೀಶ್ ಅಂತಿಮ ದರ್ಶನಕ್ಕೆ ಬಹುಭಾಷಾ ನಟಿ ಜಯಪ್ರದಾ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದಾರೆ. ಈಗಾಗಲೇ ನಟರಾದ ಜಗ್ಗೇಶ್, ಸಾಧು ಕೋಕಿಲಾ, ರವಿಶಂಕರ್, ನಟಿ ಜಯಮಾಲಾ, ಅರ್ಜುನ್ ಸರ್ಜಾ ಕುಟುಂಬ, ತೆಲುಗು ನಟ ಸುಮನ್, ಗಾಯಕ ವಿಜಯ್ ಪ್ರಕಾಶ್, ನಿರ್ಮಾಪಕ ಭಾ.ಮಾ ಹರೀಶ್ ಸೇರಿದಂತೆ ಹಲವಾರು ಗಣ್ಯರು ಕಂಠೀರವ