ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಕ್ಕಿದೆ. ಡೆತ್ ನೋಟ್ ನಲ್ಲಿ ಜಯಶ್ರೀ ತಮ್ಮ ಸಾವಿನ ಅಸಲಿ ಸತ್ಯ ಬಹಿರಂಗಪಡಿಸಿದ್ದಾರೆ.ಕೆಲವು ದಿನಗಳ ಹಿಂದೆ ಜಯಶ್ರೀ ತಮ್ಮೆಲ್ಲಾ ಸಮಸ್ಯೆಗಳಿಗೂ ಮಾವನ ಕಿರುಕುಳ ಕಾರಣ ಎಂದಿದ್ದರು. ಆಸ್ತಿ ವಿಚಾರವಾಗಿ ಮಾವನ ಜೊತೆ ಕಿತ್ತಾಟವಾಗಿದೆ ಎಂದಿದ್ದರು. ಆದರೆ ಸಾವಿಗೂ ಮುನ್ನ ಬರೆದ ಪತ್ರದಲ್ಲಿ ಮಾವನ ವಿರುದ್ಧ ಮಾಡಿದ್ದ ಆರೋಪಗಳೇ ಸುಳ್ಳು. ನಾನು