ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಹುಮಾ ಖುರೇಶಿ ಅಭಿನಯದ ಜಾಲಿ ಎಲ್ಎಲ್ಬಿ 2 ಚಿತ್ರಕ್ಕೆ ಬಾಕ್ಸ್ ಆಫೀಸಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಫೆ.24ಕ್ಕೆ ಚಿತ್ರ ಒಟ್ಟು 106.20 ಕೋಟಿ ಗಳಿಕೆ ಮಾಡಿದೆ. ಈ ಮೂಲಕ 100 ಕೋಟಿ ಕ್ಲಬ್ ಸೇರಿದೆ ಜಾಲಿ ಎಲ್ಎಲ್ಬಿ. ಸಾಕಷ್ಟು ನಿರೀಕ್ಷೆ ಹಾಗು ಭರವಸೆಗಳನ್ನು ಮೂಡಿಸಿದ್ದ ಕಂಗನಾ ರನೌತ್ ಅಭಿನಯದ ರಂಗೂನ್ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಇದುವರೆ