Photo Courtesy: Twitterಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿಯ ವಿವಾದಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ.ಕೆಲವು ಸಮಯದ ಮೊದಲು ಹೀರೋ ಅನಿರುದ್ಧ್ ಜತ್ಕಾರ್ ಜೊತೆಗಿನ ವೈಮನಸ್ಯದಿಂದಾಗಿ ಜೊತೆ ಜೊತೆಯಲಿ ಧಾರವಾಹಿ ಸುದ್ದಿಯಾಗಿತ್ತು. ಬಳಿಕ ಅನಿರುದ್ಧ್ ಧಾರವಾಹಿಯಿಂದ ಹೊರಬಂದರೂ ಹರೀಶ್ ರಾಜ್ ಅವರನ್ನು ಆರ್ಯವರ್ಧನ್ ಪಾತ್ರಕ್ಕೆ ಕರೆತರಲಾಯಿತು. ಆದರೆ ಅನಿರುದ್ಧ್ ಅವರಷ್ಟು ಹರೀಶ್ ರಾಜ್ ಆರ್ಯವರ್ಧನ್ ಆಗಿ ಮಿಂಚಲಿಲ್ಲ.ಇದೀಗ ಮತ್ತೆ ಧಾರವಾಹಿ ತಂಡ ಮತ್ತು ಕಲಾವಿದರ ನಡುವೆ ವೈಮನಸ್ಯದ