Photo Courtesy: Twitterಹೈದರಾಬಾದ್: ಆರ್ ಆರ್ ಆರ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಜ್ಯೂ.ಎನ್ ಟಿಆರ್ ಅಲಿಯಾಸ್ ನಟ ತಾರಕ್ ಹೆಸರು ಈ ಮೊದಲು ಫೇಮಸ್ ನಟಿಯೊಬ್ಬರ ಜೊತೆ ಥಳುಕು ಹಾಕಿಕೊಂಡಿತ್ತು.2006 ರಲ್ಲಿ ನಟಿ ಸಮೀರಾ ರೆಡ್ಡಿ ಜೊತೆ ತಾರಕ್ ಹೆಸರು ಲಿಂಕ್ ಅಪ್ ಆಗಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹುಟ್ಟಿಕೊಂಡಿತ್ತು. ಆದರೆ ಸಮೀರಾ ಸಂದರ್ಶನವೊಂದರಲ್ಲಿ ನಾವಿಬ್ಬರೂ ಲವ್ ಮಾಡುತ್ತಿರಲಿಲ್ಲ. ಆದರೆ ನಮ್ಮ