Photo Courtesy: Twitterಹೈದರಾಬಾದ್: ಆರ್ ಆರ್ ಆರ್ ಸಿನಿಮಾ ನಂತರ ಜ್ಯೂ.ಎನ್ ಟಿಆರ್ ಖ್ಯಾತಿ ಹೆಚ್ಚಾಗಿದೆ. ಬಾಲಿವುಡ್ ನವರೂ ತೆಲುಗು ಸ್ಟಾರ್ ಮೇಲೆ ಕಣ್ಣಿಟ್ಟಿದ್ದಾರೆ.ಸದ್ಯಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಜ್ಯೂ.ಎನ್ ಟಿಆರ್ ಸದ್ಯದಲ್ಲೇ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಬಾಲಿವುಡ್ ನಿರ್ಮಾಪಕ ಭೂಷಣ್ ಕುಮಾರ್ ನಿರ್ಮಾಣದಲ್ಲಿ ಜ್ಯೂ.ಎನ್ ಟಿಆರ್ ಬಾಲಿವುಡ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಅದಕ್ಕೆ ತಕ್ಕಂತೇ ಮೊನ್ನೆಯಷ್ಟೇ ನಡೆದ ಜ್ಯೂ.ಎನ್ ಟಿಆರ್-ಪ್ರಶಾಂತ್