ಬೆಂಗಳೂರು: ತಂದೆಯ ಮುಖವನ್ನೇ ನೋಡದೇ ಇದ್ದರೂ ಚಿರು ಸರ್ಜಾ ಪುತ್ರನಿಗೆ ಅದೃಷ್ಟವೊಂದ ಒಲಿದುಬಂದಿದೆ. ಚಿರು ಸರ್ಜಾ ಅಭಿನಯದ ರಾಜಮಾರ್ತಂಡ ಸಿನಿಮಾ ಟ್ರೈಲರ್ ನ್ನು ಜ್ಯೂನಿಯರ್ ಚಿರು ಕೈಯಲ್ಲಿ ಲಾಂಚ್ ಮಾಡಿಸಲಾಗಿದೆ.