ಹೈದರಾಬಾದ್ : ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್ 1 ನ್ನು ಆಯೋಜಿಸಿದ ಬಳಿಕ ನಟ ಜೂನಿಯರ್ ಎನ್ ಟಿಆರ್ ಅವರು ಇಎಂಕೆ –ಎವಾರು ಮೀಲೊ ಕೋಟೀಸ್ ವರಲು ಎಂಬ ಟಿ.ವಿ ಕಾರ್ಯಕ್ರಮದೊಂದಿಗೆ ಸಣ್ಣ ಪರದೆಯಲ್ಲಿ ಬರಲಿದ್ದಾರೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಜೂನಿಯರ್ ಎನ್ ಟಿಆರ್ ಅವರ ಲುಕ್ ಹಾಗೂ ಎವಾರು ಮೀಲೊ ಕೋಟೀಸ್ ವರಲು ಕಾರ್ಯಕ್ರಮದ ರಸಪ್ರಶ್ನೆ ಪ್ರದರ್ಶನ ಸೋರಿಕೆಯಾಗಿದೆ. ಶೀಘ್ರದಲ್ಲಿಯೇ ಪ್ರಾರಂಭವಾಗಲಿರುವ ಜೂನಿಯರ್ ಎನ್ ಟಿಆರ್