Photo Courtesy: Twitterಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಟ್ರೈಲರ್ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಲಾಂಚ್ ಮಾಡಲಾಗಿದೆ.ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಿ ರಿಲೀಸ್ ಈವೆಂಟ್ ಮತ್ತು ಟ್ರೈಲರ್ ಲಾಂಚ್ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ನಟಿ ಮಾಲಾಶ್ರೀ, ದರ್ಶನ್, ಧನ್ವೀರ್ ಗೌಡ, ಮೇಘಾ ಶೆಟ್ಟಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.ಸಿಎಂ ಬಂದು ಲಾಂಚ್ ಮಾಡುವ ಕಾರಣಕ್ಕೆ ಟ್ರೈಲರ್ ಕೊಂಚ ತಡವಾಗಿ ಬಿಡುಗಡೆಯಾಗಿತ್ತು. ಅದಾಗಲೇ ಅಭಿಮಾನಿಗಳು ಸೋಷಿಯಲ್