ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಎರಡನೇ ಪ್ರಿ ರಿಲೀಸ್ ಈವೆಂಟ್ ಮಂಡ್ಯದಲ್ಲಿ ನಡೆಯಲಿದೆ.ಈಗಾಗಲೇ ಹುಬ್ಬಳ್ಳಿಯಲ್ಲಿ ಟ್ರೈಲರ್ ಲಾಂಚ್ ಮತ್ತು ಪ್ರಿ ರಿಲೀಸ್ ಈವೆಂಟ್ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಟ್ರೈಲರ್ ಲಾಂಚ್ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಕಾಟೇರ ಪ್ರಿ ರಿಲೀಸ್ ಈವೆಂಟ್ ನಡೆಯಿದೆ.ಮಂಡ್ಯ ಫ್ಯಾನ್ಸ್ ಜೊತೆ ದರ್ಶನ್ ಗೆ ವಿಶೇಷ ಬಂಧವಿದೆ. ಜೊತೆಗೆ ರೈತರನ್ನು ಅಪಾರ ಗೌರವಿಸುವ ನಟ ದರ್ಶನ್. ಹೀಗಾಗಿ ಮಂಡ್ಯದಲ್ಲಿ ರೈತರಿಗಾಗಿಯೇ ಮತ್ತೊಮ್ಮೆ