Photo Courtesy: Twitterಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಎರಡನೇ ಪ್ರಿ ರಿಲೀಸ್ ಈವೆಂಟ್ ಇಂದು ಮಂಡ್ಯದಲ್ಲಿ ನಡೆಯಲಿದೆ.ಇಂದು ರೈತ ದಿನಾಚರಣೆಯ ಅಂಗವಾಗಿ ಚಿತ್ರತಂಡ ಈ ವಿಶೇಷ ಪ್ರಿ ರಿಲೀಸ್ ಈವೆಂಟ್ ಆಯೋಜಿಸಿದೆ. ಕಾಟೇರ ಸಿನಿಮಾದಲ್ಲಿ ರೈತರ ಕುರಿತಾದ ಹಾಡೊಂದು ಸೃಷ್ಟಿಸಲಾಗಿದ್ದು, ಆ ಹಾಡು ಇಂದು ಮಂಡ್ಯ ಜನರ ಮುಂದೆ ಬಿಡುಗಡೆಯಾಗಲಿದೆ. ಇಂದು ರಾತ್ರಿ 8.16 ಕ್ಕೆ ಆನಂದ್ ಅಡಿಯೂ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಡು