ಉಪೇಂದ್ರ ಪ್ಯಾನ್ ಇಂಡಿಯಾ ಹೀರೋ ಆಗಿ ಕಮಾಲ್ ಮಾಡ್ತಿರೊ ಬಹು ನಿರೀಕ್ಷಿತ ಸಿನಿಮಾ ‘ಕಬ್ಜ’ ಇಂದು ರಿಲೀಸ್ ಆಗಿದೆ.. ಈಗಾಗಲೇ ಸಿನಿಮಾದ ಟ್ರೇಲರ್ ಸಿಕ್ಕಾಪಟ್ಟೆ ಹಿಟ್ ಆಗಿದೆ. ಕರ್ನಾಟಕದಲ್ಲಿ ನೂರಾರು ತೆರೆಗಳಲ್ಲಿ ಕಬ್ಜ ಮಿಂಚುತ್ತಿದೆ.