Photo Courtesy: Twitterಬೆಂಗಳೂರು: ಕನ್ನಡ ಮೂಲದ ಮತ್ತೊಂದು ಸಿನಿಮಾ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಲು ಹೊರಟಿದೆ. ಅದು ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾ.ಆರ್. ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಶ್ರಿಯಾ ಸರಣ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ರಂತಹ ಘಟಾನುಘಟಿಗಳಿದ್ದಾರೆ.ಈ ಸಿನಿಮಾ ಇದೀಗ ಕೆಜಿಎಫ್ ಸಿನಿಮಾದಂತೇ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯಾಗಲಿದೆ. ಅದ್ಧೂರಿ ಮೇಕಿಂಗ್, ಸಾಹಸ ದೃಶ್ಯ, ಹಿನ್ನಲೆ ಸಂಗೀತದಿಂದ ಈಗಲೇ ಬಹುಭಾಷೆಗಳಲ್ಲಿ ಕಬ್ಜ