Photo Courtesy: Twitterಬೆಂಗಳೂರು: ಬಹುನಿರೀಕ್ಷಿತ ಕಬ್ಜ ಸಿನಿಮಾ ಟ್ರೈಲರ್ ಇಂದು ಸಂಜೆ 5.02 ಕ್ಕೆ ಲಾಂಚ್ ಆಗಬೇಕಿತ್ತು. ಆದರೆ ಇನ್ನೂ ಟ್ರೈಲರ್ ಲಾಂಚ್ ಆಗಿಲ್ಲ.ಉಪೇಂದ್ರ ಅಭಿಮಾನಿಗಳು ನಿನ್ನೆಯಿಂದ ಕಬ್ಜ ಟ್ರೈಲರ್ ರಿಲೀಸ್ ಆಗುವ ಸಮಯವನ್ನೇ ಎದಿರು ನೋಡುತ್ತಿದ್ದಾರೆ. ಇಂದು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಎಂಬ ಸುದ್ದಿಯೂ ಬಂದಿದೆ.ಆದರೆ ನಿಗದಿತ ಸಮಯ ಕಳೆದರೂ ಟ್ರೈಲರ್ ಲಾಂಚ್ ಆಗಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರ್ದೇಶಕ