ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದನ್ನು ನೋಡಿದ ಕೆಲವರು ಕೆಜಿಎಫ್ ಛಾಯೆ ಕಾಣಿಸುತ್ತಿದೆ ಎಂದಿದ್ದಾರೆ.ಕಬ್ಜ ಟೀಸರ್ ನಲ್ಲಿ 80 ರ ದಶಕದ ಗ್ಯಾಂಗ್ ಸ್ಟರ್ ಗಳ ಕತೆಯನ್ನು ಹೇಳಲಾಗುತ್ತಿದೆ. ಹೀಗಾಗಿ ಅದಕ್ಕೆ ತಕ್ಕಂತೆ ಅದ್ಧೂರಿ ಸೆಟ್ ಗಳನ್ನು ಹಾಕಲಾಗಿದೆ. ಈ ಸೆಟ್ ಗಳು ಕೆಜಿಎಫ್ ಸಿನಿಮಾವನ್ನೇ ನೆನಪಿಸುತ್ತಿದೆ.ಇದೂ ಸಾಲದೆಂಬಂತೆ ಕೆಜಿಎಫ್ ಸಿನಿಮಾಗೆ ಸಂಗೀತ ನೀಡಿದ್ದ ರವಿ ಬಸ್ರೂರು ಈ ಸಿನಿಮಾಗೂ ಸಂಗೀತ ಸಂಯೋಜಿಸಿದ್ದು,