ಬೆಂಗಳೂರು: ಬಾಲಿವುಡ್ `ಕ್ವೀನ್ ಸಿನಿಮಾ ಕನ್ನಡ ಸೇರಿದಂತೆ ತಮಿಳು ಭಾಷೆಗಳಿಗೆ ರಿಮೇಕ್ ಆಗ್ತಿರೋದು ಗೊತ್ತೇ ಇದೆ. ಆದರೆ ಈ ಸಿನಿಮಾಗೆ ಹೊಸ ನಾಯಕಿ ಸಿಕ್ಕಿದ್ದಾರೆ. ನಟ ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ಈ ಸಿನಿಮಾದ ತಮಿಳು ಭಾಷೆಯಲ್ಲಿ ನಟಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ `ಪ್ಯಾರಿಸ್ ಪ್ಯಾರಿಸ್ ಎಂದು ಹೆಸರಿಡಲಾಗಿದೆ. ಬಿಟೌನ್ ನಲ್ಲಿ ಕಂಗನಾ ಮಾಡಿದ ಪಾತ್ರವನ್ನ ಇಲ್ಲಿ ಕಾಜಲ್ ಮಾಡಲಿದ್ದಾರೆ.ಇನ್ನು ಕನ್ನಡದಲ್ಲಿ `ಬಟರ್ ಫ್ಲೈ ಎಂದು ಹೆಸರಿಡಲಾಗಿದ್ದು, ಚಿತ್ರೀಕರಣ