ಕಾಣದಂತೆ ಮಾಯವಾದನು ಸಿನಿಮಾ ಈಗಾಗಲೇ ಪೋಸ್ಟರ್, ಲಿರಿಕಲ್ ಸಾಂಗ್, ಟ್ರೇಲರ್ ನಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿಮಾ ತನ್ನೆಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಿ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಇದೇ ಜನವರಿ 31 ರಂದು ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಕಾಣದಂತೆ ಮಾಯವಾದನು ಎಂದಾಕ್ಷಣಾ ಪವರ್ ಸ್ಟಾರ್ ಪುನೀತ್ ಹಾಡಿರುವ ಹಾಡು ಎಲ್ಲರ ಕಿವಿಯಲ್ಲೂ ಗುಯ್ ಗುಡುತ್ತೆ. ಈ ಸಿನಿಮಾದಲ್ಲೂ ಪುನೀತ್ ಕಂಠವನ್ನು ನಾವೂ ಮಿಸ್ ಮಾಡಿಕೊಳ್ಳುವ ಹಾಗೇ