ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಸ್ಟ್ರು ಸಿನಿಮಾ ಹಲವು ಕಾರಣಕ್ಕೆ ವೀಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಈ ಸಿನಿಮಾದ ಹಾಡೊಂದು ಇಂದು ಬಿಡುಗಡೆಯಾಗುತ್ತಿದೆ. ಇದರ ವಿಶೇಷತೆಯೇನೆಂದರೆ ಈ ಹಾಡಿನಲ್ಲಿ ಜಗ್ಗೇಶ್ ಜತೆಗೆ 19 ನಾಯಕಿಯರು ಅಭಿನಯಿಸಿದ್ದಾರೆ. ಇದು ಕನ್ನಡದ ಕುರಿತಾದ ಹಾಡಾಗಿದ್ದು, ಈ ವಿಶೇಷ ಹಾಡಿಗೆ ಸ್ಯಾಂಡಲ್ ವುಡ್ ನ 19 ನಾಯಕಿಯರು ಹೆಜ್ಜೆ ಹಾಕಿದ್ದಾರೆ. ಹರಿಪ್ರಿಯಾ, ಅಮೂಲ್ಯ, ಶುಭ ಪೂಂಜಾ, ರಾಗಿಣಿ ದ್ವಿವೇದಿ ಸೇರಿದಂತೆ 19 ನಾಯಕಿಯರು