ಚೆನ್ನೈ: ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯದಲ್ಲಿ ಹೊಸ ಶಕೆ ಆರಂಭಿಸಲು ಹೊರಟಿರುವ ನಟ ಕಮಲ್ ಹಾಸನ್ ರಜನೀಕಾಂತ್ ರಾಜಕೀಯಕ್ಕೆ ಬಂದರೆ ಅವರ ಜತೆ ಕೈ ಜೋಡಿಸಲು ಸಿದ್ಧ ಎಂದಿದ್ದಾರೆ. ಜನರೇ ನನಗೆ ರಾಜಕೀಯಕ್ಕೆ ಬರಲು ಸ್ಟ್ರಾಂಗ್ ಸಿಗ್ನಲ್ ಕೊಡಬೇಕು. ಹಾಗಿದ್ದರೆ ಖಂಡಿತಾ ಬರುತ್ತೇನೆ. ಒಂದು ವೇಳೆ ರಜನೀಕಾಂತ್ ಕೂಡಾ ರಾಜಕೀಯಕ್ಕೆ ಬಂದರೆ ಅವರ ಜತೆ ಕೈಜೋಡಿಸುತ್ತೇನೆ. ಸಿನಿಮಾ ರಂಗದಲ್ಲಿ ನಾವಿಬ್ಬರೂ ವಿರೋಧಿಗಳಿರಬಹುದು. ಆದರೆ ಕೆಲವು ವಿಷಯಕ್ಕೆ