ಬೆಂಗಳೂರು: ಸಿನಿಮಾಗಳಂತೇ ಧಾರವಾಹಿಗಳಲ್ಲೂ ಕಲಾವಿದರು ರಿಯಲ್ ಲೈಫ್ ನಲ್ಲೂ ಜೋಡಿಯಾದ ಅನೇಕ ಉದಾಹರಣೆಗಳಿವೆ. ಇದೀಗ ಕಮಲಿ ಧಾರವಾಹಿಯ ಅನಿಕಾ ಖ್ಯಾತಿಯ ರಚನಾ ಗ್ಯಾಬ್ರಿಯಾಲ ಸ್ಮಿತ್ ಮತ್ತು ಸುಹಾಸ್ ಹಸೆಮಣೆ ಏರಲಿದ್ದಾರೆ. ಅನಿಕಾ ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ಬಗ್ಗೆ ನಿನ್ನೆಯಷ್ಟೇ ಸುದ್ದಿಯಾಗಿದೆ. ಅವರು ನಿಶ್ಚಿತಾರ್ಥ ಮಾಡಿಕೊಂಡಿರುವುದು ಕಮಲಿ ಧಾರವಾಹಿಯಲ್ಲಿ ಶಂಭು ಪಾತ್ರ ಮಾಡುತ್ತಿರುವ ನಟ ಸುಹಾಸ್ ಜೊತೆ. ಸುಹಾಸ್ ಕೂಡಾ ಅನೇಕ ಧಾರವಾಹಿಗಳ ಜೊತೆ ವಾಯ್ಸ್ ಆರ್ಟಿಸ್ಟ್ ಆಗಿಯೂ ಕೆಲಸ