ಸ್ಯಾಂಡಲ್ವುಡ್ನಲ್ಲಿ ಈ ನಡುವೆ ಸಖತ್ ಟಾಕ್ ಕ್ರಿಯೇಟ್ ಮಾಡಿರುವ ಚಿತ್ರ ಕಾಣದಂತೆ ಮಾಯವಾದನು. ವಿಕಾಸ್, ಸಿಂಧುನಾಥ್ ಅಭಿನಯಿಸಿರುವ ಈ ಚಿತ್ರ ಇದೇ ತಿಂಗಳ 31ಕ್ಕೆ ಬಿಡುಗಡೆಯಾಗುತ್ತಿದೆ. ಬಿಡುಗಡೆ ಸನಿಹದಲ್ಲೇ ಮತ್ತೊಂದು ಇಂಟ್ರಸ್ಟಿಂಗ್ ಟೀಸರ್ ರಿಲೀಸ್ ಮಾಡಿದೆ ಕಾಣದಂತೆ ಮಾಯವಾದನು ಟೀಂ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಖತ್ ಬಝ್ ಕ್ರಿಯೇಟ್ ಮಾಡಿರುವ ಚಿತ್ರತಂಡ ಈಗ ಬಿಡುಗಡೆ ಮಾಡಿರುವ ಟೀಸರ್ ಕೂಡ ಅಷ್ಟೇ ಕುತೂಹಲವನ್ನು ಕಾಯ್ದುಕೊಂಡಿದೆ. ರಾಜ್ ಪಾತಿಪಾಟಿ