ಮುಂಬೈ: ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ಡಿಗರನ್ನೂ ರೋಮಾಂಚನಗೊಳಿಸಿದೆ. ಈ ಸಾಲಿಗೆ ಲೇಟೆಸ್ಟ್ ಸೇರ್ಪಡೆ ನಟಿ ಕಂಗನಾ ರನಾವತ್.ಕಂಗನಾ ಕಾಂತಾರ ಸಿನಿಮಾ ನೋಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ರಿಷಬ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.‘ಅಬ್ಬಾ. ಈ ಸಿನಿಮಾ ನೋಡಿ ನಾನು ಕಳೆದು ಹೋದೆ. ಈ ಹ್ಯಾಂಗ್ ಓವರ್ ನಿಂದ ಹೊರಗೆ ಬರಲು ಕನಿಷ್ಠ ಒಂದು ವಾರ ಬೇಕು. ಈಗಲೂ ನನಗೆ ರೋಮಾಂಚನವಾಗುತ್ತಿದೆ. ಕತೆ, ನಿರ್ದೇಶನ, ಆಕ್ಟಿಂಗ್ ಎಲ್ಲವೂ ಸೂಪರ್ಬ್. ಸಿನಿಮಾ