ಬೆಂಗಳೂರು: ಗೀತಾ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ ಕನ್ನಡ ಥೀಮ್ ಹಾಡಿನ ಬಳಿಕ ಮತ್ತೊಂದು ಕನ್ನಡ ಭಾಷೆಯ ಕುರಿತಾದ ಹಾಡು ಬಿಡುಗಡೆಯಾಗಿದೆ.ಗೀತಾ ಸಿನಿಮಾದಲ್ಲಿ ಪುನೀತ್ ಹಾಡಿದ್ದ ಕನ್ನಡ ಕನ್ನಡ ಎನ್ನುವ ಹಾಡು ಹಿಟ್ ಆಗಿತ್ತು. ಈಗ ಕನ್ನಡ್ ಗೊತ್ತಿಲ್ಲ ಸಿನಿಮಾದಲ್ಲಿ ರಘು ದೀಕ್ಷಿತ್ ಹಾಡಿರುವ ಕಲಿಯೋ ನೀ ಕನ್ನಡ ಎನ್ನುವ ಹಾಡು ಬಿಡುಗಡೆಯಾಗಿದೆ.ಈ ಹಾಡು ಈಗ ಯೂ ಟ್ಯೂಬ್ ನಲ್ಲಿ 1 ಲಕ್ಷ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಆ