ಬೆಂಗಳೂರು: ಥಿಯೇಟರ್ ನಂತೇ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವ ಪ್ರತ್ಯೇಕ ವರ್ಗವಿದೆ. ಒಟಿಟಿ ಪ್ರೇಕ್ಷಕರಿಗೆ ಸದ್ಯದಲ್ಲೇ ಹಲವು ಸಿನಿಮಾಗಳು ರಸದೌತಣ ನೀಡಲಿವೆ.ಇತ್ತೀಚೆಗೆ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್, ಸಿನಿಮಾ ಸನ್ ನೆಕ್ಸ್ಟ್ ಆಪ್ ನಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿವೆ. ದಿಲ್ ಪಸಂದ್ ಫೆಬ್ರವರಿಯಲ್ಲಿ, ಲವ್ 360 ಇದೇ ತಿಂಗಳು ಪ್ರಸಾರವಾಗಲಿದೆ.ಡಾಲಿ ಧನಂಜಯ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿರುವ ಮಾನ್ಸೂನ್ ರಾಗ, ಹೆಡ್ ಬುಷ್, ನವರಸನಾಯಕ ಜಗ್ಗೇಶ್ ನಾಯಕರಾಗಿರುವ ತೋತಾಪುರಿ ಜೀ5 ಆಪ್