ಹೆಚ್.ಎಂ.ಶ್ರೀನಂದನ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಸಾಹಸ ಕಲೆಯ ಹಿನ್ನೆಲೆ ಹೊಂದಿರುವ ಚಿತ್ರ ಲೀ ಇದೇ 13ರಂದು ರಾಜ್ಯಾದಂತ ತರೆಗೆ ಬರಲಿದೆ. ಕಳೆದ ವಾರ ಈ ಚಿತ್ರವನ್ನು ವಿಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಚಿತ್ರದಲ್ಲಿ ವುಷು ಎಂಬ ಕಲೆಯನ್ನು ಪ್ರಧಾನವಾಗಿ ತೆಗೆದುಕೊಳ್ಳಲಾಗಿದ್ದು, ಕನ್ನಡದಲ್ಲಿ ಈವರೆಗೂ ಯಾರೂ ಮಾಡಿರದಂಥ ಒಂದು ವಿಶಿಷ್ಟ ಪ್ರಯತ್ನವಾಗಿ ಲೀ ಮಾಡಿ ಬಂದಿದೆ. ಚಿತ್ರಕ್ಕೆ ಗುರುಕಿರಣ್ ಆನಂದರಾಜ್ ವಿಕ್ರಮ್