WDಬೆಂಗಳೂರು: ಕನ್ನಡ ಕಿರುತೆರೆಯ ಹೀರೋಗಳು ತೆರೆ ಮೇಲೆ ನಿಜವಾಗಿ ಹೀರೋಗಳಾಗಿ ವಿಜೃಂಭಿಸುತ್ತಾರೆ. ಆದರೆ ರಿಯಲ್ ಲೈಫ್ ನಲ್ಲೂ ಕೆಲವು ನಟರು ಹೀರೋಗಳಾಗಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಾವು ರಿಯಲ್ ಲೈಫ್ ಹೀರೋಗಳು ಎಂದು ಸಾಬೀತುಪಡಿಸಿದ್ದಾರೆ. ಅಂತಹ ನಟರು ಯಾರು ಎಂದು ನೋಡೋಣ.ಕಿರಣ್ ರಾಜ್: ಕನ್ನಡತಿ ಖ್ಯಾತಿಯ ನಟ ಕಿರಣ್ ರಾಜ್ ತಮ್ಮದೇ ಫೌಂಡೇಷನ್ ಸ್ಥಾಪಿಸಿ ತಮ್ಮ ಗೆಳೆಯರೊಡನೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸಮಯದಲ್ಲಂತೂ ಅದೆಷ್ಟೋ ಜನರಿಗೆ ಇವರು