ಬೆಂಗಳೂರು: ಕಿರುತೆರೆಯ ಬಹುಬೇಡಿಕೆಯ ಹೀರೋ ವಿಜಯ್ ಸೂರ್ಯ ದಂಪತಿ ಈಗ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ.ವಿಜಯ್ ದಂಪತಿಗೆ ಈಗಾಗಲೇ ಸೋಹನ್ ಎಂಬ ಪುತ್ರನಿದ್ದಾನೆ. ಇದೀಗ ದಂಪತಿಗೆ ಎರಡನೇ ಬಾರಿಗೆ ಗಂಡು ಮಗುವಾಗಿದೆ. ಜೂನ್ 2 ರಂದು ಮಗು ಜನಿಸಿದ್ದು ಒಂದು ತಿಂಗಳ ಬಳಿಕ ವಿಜಯ್ ಸೂರ್ಯ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.ಈ ಮೊದಲು ಮೊದಲ ಮಗುವಾದಾಗಲೂ ವಿಜಯ್ ದಂಪತಿ ತಡವಾಗಿ ವಿಷಯ ಬಹಿರಂಗಪಡಿಸಿದ್ದರು. ಸದ್ಯಕ್ಕೆ ಕನ್ನಡದಲ್ಲಿ ಲಚ್ಚಿ ಧಾರವಾಹಿ ಮತ್ತು