ಇತ್ತೀಚಿನ ದಿನಗಳಲ್ಲಿ ಹೊಸಬರ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಅದರಲ್ಲೂ ಕಡಿಮೆ ಬಡ್ಜೆಟ್ಟಿನಲ್ಲಿ ನಿರ್ಮಾಣವಾಗುವ ಚಿತ್ರಗಳಲ್ಲಿ ಉತ್ತಮ ಅಂಶಗಳಿರುತ್ತವೆ ಎಂಬುದಕ್ಕೆ ಈ ವರ್ಷ ಗೆದ್ದ ಹಲವಾರು ಚಿತ್ರಗಳ ಉದಾಹರಣೆ. ಅಂಥಾ ಚಿತ್ರಗಳ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರವೇ ಆ್ಯಪಲ್ ಕೇಕ್. ರಂಜಿತಗೌಡ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರದ ಮೂಹೂರ್ತ ಸಮಾರಂಭ ಕಳೆದ ಸೋಮವಾರ ನಡೆಯಿತು. ಅರವಿಂದ ಕುಮಾರ್ಗೌಡ ನಿರ್ಮಾಣದ ಈ ಚಿತ್ರದಲ್ಲಿ ರಂಜಿತ, ಅರವಿಂದ್, ಶುಭರಕ್ಷ ಹಾಗೂ