ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ದಿ ವಿಲನ್ ಚಿತ್ರದ ನಟಿ ಆಮಿ ಜಾಕ್ಸನ್ ವಿರುದ್ಧ ಇದೀಗ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು. ನಟಿ ಆಮಿ ಜಾಕ್ಸನ್ ದಿ ವಿಲನ್ ಚಿತ್ರದ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಗುರುವಾರ ಈ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನಲೆಯಲ್ಲಿ ನಟಿ ಟ್ವೀಟರ್ ನಲ್ಲಿ ಇಂದು ವಿಶೇಷ ದಿನ. ಇವತ್ತು ದಿ ವಿಲನ್