Photo Courtesy: Twitterಬೆಂಗಳೂರು: ಹೊಂಬಾಳೆ ಫಿಲಂಸ್ ಕೇವಲ 18 ಕೋಟಿ ರೂ.ಗಳಲ್ಲಿ ನಿರ್ಮಿಸಿದ್ದ ಕಾಂತಾರ ಎನ್ನುವ ಸಿನಿಮಾ 500 ಕೋಟಿ ಗಳಿಕೆ ಮಾಡಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತ್ತು.ಇದೀಗ ರಿಷಬ್ ಶೆಟ್ಟಿ ಕಾಂತಾರ 2 ಗೆ ತಯಾರಿ ಆರಂಭಿಸಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿಸಿ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ಈ ನಡುವೆ ಕಾಂತಾರ 2 ಬಜೆಟ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.ಮೂಲಗಳ ಪ್ರಕಾರ ಕಾಂತಾರ 2 ಬಜೆಟ್ 125 ಕೋಟಿ ರೂ. ತಲುಪಲಿದೆ. ಕಾಂತಾರ 1