Photo Courtesy: Twitterಬೆಂಗಳೂರು: ಬಹುಬನಿರೀಕ್ಷಿತ ಕಾಂತಾರ 2 ಸಿನಿಮಾದ ಫಸ್ಟ್ ಲುಕ್ ಮತ್ತು ಮುಹೂರ್ತ ಯಾವಾಗ ಎಂದು ಹೊಂಬಾಳೆ ಫಿಲಂಸ್ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದೆ.ಕಾಂತಾರ 2 ಫಸ್ಟ್ ಲುಕ್ ರಿವೀಲ್ ಬಗ್ಗೆ ಸುದ್ದಿ ನೀಡುತ್ತಿದ್ದಂತೇ ಅಭಿಮಾನಿಗಳು ಚಿತ್ರದ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ. ಕಾಂತಾರ 1 ರಲ್ಲಿ ರಿಷಬ್ ನೀಡಿದ್ದ ದೃಶ್ಯ ವೈಭವ ಇದಕ್ಕೆ ಕಾರಣ.ಕಾಂತಾರ 2 ಅಸಲಿಗೆ ಕಾಂತಾರ ಮೊದಲ ಭಾಗಕ್ಕಿಂತ ಮೊದಲ ಕತೆ ಎಂದು ಈಗಾಗಲೇ ರಿಷಬ್