ಬೆಂಗಳೂರು: ಕಡಿಮೆ ಬಜೆಟ್ ನಲ್ಲಿ ಗರಿಷ್ಠ ಲಾಭ ಪಡೆಯುವುದು ಹೇಗೆ ಎಂದು ರಿಷಬ್ ಶೆಟ್ಟಿ ಅವರನ್ನು ನೋಡಿ ಕಲಿಯಬೇಕು.ಅವರ ಕಾಂತಾರ ಸಿನಿಮಾ ಇದೀಗ 100 ಕೋಟಿ ಕ್ಲಬ್ ನತ್ತ ದಾಪುಗಾಲಿಡುತ್ತಿದೆ. ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ಸಿನಿಮಾ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.ಒಟ್ಟಾರೆ ಸುಮಾರು 16-18 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಕಾಂತಾರ ಸಿನಿಮಾ ಗಳಿಕೆ ಈಗಾಗಲೇ 90 ಕೋಟಿ ಸನಿಹ ಬಂದಿದೆ. ಈ ವಾರವೇ ಕಾಂತಾರ 100